ಈ ವಾರ ತೆರೆಗೆ `ಕಲರ್ಸ್ ಇನ್ ಬೆಂಗಳೂರು`
Posted date: 18 Mon, Nov 2013 – 10:17:24 PM

ಈ ವಾರ ರಜತ ಪರದೆಯ ಮೇಲೆ ‘ಕಲರ್ಸ್ ಇನ್ ಬೆಂಗಳೂರು’ ಲೋಟಸ್ ಸಿನೆಮಾಸ್ - ಸ್ಟುಡಿಯೋ ಲೈನ್ ಮೂವೀಸ್ ಪ್ರೇಸೆಂಟ್ಸ್ ಸಿನೆಮಾ,  ಮೆಟ್ರೊ ಲೈಫ್ ಬಗ್ಗೆ ಒಂದು ಇಣುಕು ಚಿತ್ರದ ಕಥಾ ವಸ್ತುವಿನಲ್ಲಿ. ಮುಂಬೈ ಅಲ್ಲಿ ದೃಷ್ಯ ಮಧ್ಯಮದಲ್ಲಿ ಹಲವಾರು ವರ್ಷ ಕೆಲಸ ಮಾಡಿ ಗಿರೀಷ್ ಶ್ರೀವತ್ಸ ಅವರು ಮೊದಲ ನಿರ್ದೇಶನದಲ್ಲಿ ಮೂಡಿಬುರುತ್ತಿರುವ ಈ ಚಿತ್ರ ಎಂಟು ಪ್ರಮುಖ ಪಾತ್ರಗಳನ್ನು ಇಟ್ಟುಕೊಂಡು ಆರು ಸಮಸ್ಯೆಗಳನ್ನು ಚಿತ್ರಕತೆಯಲ್ಲಿ ಐದು ಹಾಡುಗಳ ಸಹಾಯದೊಂದಿಗೆ ಗಿರೀಷ್ ಶ್ರೀವತ್ಸ ಹೇಳುತ್ತಿದ್ದಾರೆ.

ಈ ಕಲರ್ಸ್ ಇನ್ ಬೆಂಗಳೂರು ಚಿತ್ರದ ನಿರ್ಮಾಪಕರು ಯೋಗೀಶ್, ಛಾಯಾಗ್ರಹಣ ಸಂತೋಷ್ ಕುಮಾರ್ ಅವರದು, ಸಂಗೀತ ಜೇಮ್ಸ್ ಆರ್ಕಿಟೆಕ್ಟ್ ಮಾಡಿದ್ದಾರೆ.

ಗಿರೀಷ್ ಶ್ರೀವತ್ಸ, ಮೈಕೊ ಮಂಜುನಾಥ್, ಮಿಮಿಕ್ರಿ ದಯಾನಂದ, ತೃಪ್ತಿ, ಸುಪ್ರಿಯ, ಉಪಾಸನ, ತುಳಸಿ, ಮಂಜರಿ, ಗೌತಮ್, ಸತ್ಯಂ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed